ಅರಕಲಗೂಡಿನಲ್ಲಿ ಅನಂಗನವಾಡಿ ಕಾರ್ಯಕರ್ತೆರಿಂದ ಪ್ರತಿಭಟನೆ

 ಅರಕಲಗೂಡು :ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಂದ ಪ್ರತಿಭಟನೆ ನೆಡೆಯಿತು.

ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸರಕಾರಿ ನೌಕರರೆಂದು ಪರಿಗಣಿಸಿ, ಸಮಾನ ವೇತನ ನೀಡಬೇಕು. ಅಲ್ಲದೆ ಮಾಸಿಕ ವೇತನವನ್ನು 20ಸಾವಿರ ರೂ ನೀಡಬೇಕು. ಇತರೆ ಬೇಡಿಕೆಗಳ ಮನವಿ ಪತ್ರವನ್ನು ಸಿಡಿಪಿಒ ಹರಿಪ್ರಸಾದ್ ಅವರಿಗೆ ಸಲ್ಲಿಸಿದರು.



ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಅರುಣಾ. ಯಶೋದ ಇತರರು ಭಾಗವಹಿಸಿದ್ದರು.

ಕಾಮೆಂಟ್‌ಗಳು